ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. 'ಕವಲುದಾರಿ' ಮತ್ತು 'ಮಾಯಾಬಜಾರ್' ಅವರ ನಿರ್ಮಾಣ ಸಂಸ್ಥೆಯ ಕಾಣಿಕೆಗಳಾಗಿದ್ದವು. ಅದರ ಬೆನ್ನಲ್ಲೇ ಪುನೀತ್ ಮತ್ತೆರಡು ಚಿತ್ರಗಳನ್ನು ನಿರ್ಮಿಸಿದ್ದು, ಅವುಗಳ ಬಿಡುಗಡೆಗೆ ವೇದಿಕೆ ಸಿದ್ಧವಾಗಿವೆ. <br /><br />Puneeth Rajkumar's PRK Productions announced that Law and French Biriyani movies will be released on Amazon Prime.